Happy Fathers Day Quotes in Kannada 19 June 2022, Download Fathers Day Wishes in Kannada 2022, Happy Father’s Day Kannada Quotes 2022, Happy Father’s Day Wishes & Quotes in Kannada 2022
Just as the whole world celebrates Mother’s Day in honor of the mother, in the same way Father’s Day is celebrated in the honor of the father. It is celebrated on different dates and days in many countries of the world. At the same time, in many countries including India, Father’s Day is celebrated on the third Sunday of June. This time on 19 June i.e. today is Father’s Day 2020. People celebrate this day by expressing love, respect and respect towards their father. Here you can check Happy Fathers Day Quotes in Kannada 2022 Download 19 June 2022 Fathers Day Wishes in Kannada. Read the complete article.
Father’s Day Quotes in Kannada 19 June 2022
Best Latest Happy Father’s Day Quotes in Kannada 2022, Father’s Day Wishes in Kannada- Like mother, the importance of father in our life is very special. Mother is our birth creator and father is our nurturer. Fathers may look tough on the outside, but they are soft on the inside towards their children. Maybe that’s why they are called like coconuts. Fathers forget their dreams and aspirations and are ready to do everything to make our future. The importance of father cannot be described in words.

Happy Father’s Day Wishes & Quotes in Kannada 2022
ಒಂದೊಂದು ಕೈ ಎಷ್ಟು ಗಟ್ಟಿ ಇರ್ತಾವ ಅಂದ್ರ,
ನಮ್ಮನ್ನ ಯಾವತ್ತೂ ನಡು ಹಾದಿಯೊಳಗ ಕೈಬಿಡಲ್ಲ,
ಅಪ್ಪ ಅನ್ನೋ ಬಿರುಸು ಕೈಯೊಳಗ
ಪ್ರೀತಿ ಅನ್ನೋ ಬ್ರಹ್ಮಾಂಡ ಇರ್ತದ..
ಕೆಳಕೊಂಡಿದ್ದನ್ನೆಲ್ಲಾ ಆ ದೇವರು ಕೊಡದೇ ಇರಬಹುದು,
ಆದರೆ ಕೇಳಿದ್ದನ್ನೆಲ್ಲಾ ಕೊಡ್ಸೋ ಅಪ್ಪ ಇದ್ದಾನೆ…
ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾದ ಅಪ್ಪ ನಿಮಗೆ ನಾನು ಸದಾ ಋಣಿ. ನನ್ನ ಪಾಲಿಗೆ ದೇವರು ಕೊಟ್ಟ ದೊಡ್ಡ ಉಡುಗೊರೆ ನೀವು. ಹ್ಯಾಪಿ ಫಾದರ್ಸ್ ಡೇ ಅಪ್ಪ
Happy Father’s Day Quotes 2022 in Kannada
ಬದುಕಿನ ಕಷ್ಟದ ನಡುವೆಯೂ ಎಲ್ಲವನ್ನೂ ಸಹಿಸಿಕೊಂಡು, ಎಲ್ಲಾ ಸಮಸ್ಯೆಯ ಎದುರೂ ಗುರಾಣಿಯಂತೆ ನಿಂತು ಕುಟುಂಬವನ್ನು ಕಾಪಾಡುವವರು ನೀವು. ಅಪ್ಪ ನೀವೇ ನಮ್ಮ ಶಕ್ತಿ, ನೀವೇ ನಮಗೆ ದೇವರು ಕೊಟ್ಟ ದೊಡ್ಡ ವರ. ಹ್ಯಾಪಿ ಫಾದರ್ಸ್ ಡೇ
Shark Tank India Season 2 Registration 2022 Shark Tank India Season 2 Judges List, Release Date Meelo Evaru Koteeswarudu Season 6 Registration 2022 Kon Honaar Crorepati 2022 Season 6
ನೀವು ನನ್ನ ಸೂಪರ್ ಹೀರೋ, ನನ್ನ ಉತ್ತಮ ಸ್ನೇಹಿತ ಮತ್ತು ನನ್ನ ಕಷ್ಟಗಳನ್ನು ಪರಿಹರಿಸುವ ಮಾರ್ಗದರ್ಶಿ. ನಿಮಗೆ ತಂದೆಯ ದಿನಾಚರಣೆಯ ಶುಭಾಶಯಗಳು.
ಗುರುವಾಗಿ ಮಾರ್ಗದರ್ಶನ ನೀಡಿದಿರಿ, ಸ್ನೇಹಿತನಾಗಿ ಖುಷಿ ಕೊಟ್ಟಿರಿ, ಇಡುವ ಪ್ರತಿಯೊಂದು ಹೆಜ್ಜೆಗೂ ಪಕ್ಕದಲ್ಲಿ ನಿಂತು ಶಕ್ತಿ ತುಂಬಿದಿರಿ. ಅಪ್ಪ ಈ ಋಣ ತೀರಿಸಲು ನನಗೆ ಈ ಜನ್ಮ ಸಾಲದು… ಹ್ಯಾಪಿ ಫಾದರ್ಸ್ ಡೇ
ಅಪ್ಪನ ಪುಟ್ಟ ಪ್ರಪಂಚ ನಾನಾದರೆ,
ನನ್ನ ವಿಶಾಲ ಪ್ರಪಂಚವೇ ನನ್ನಪ್ಪ..
ಹ್ಯಾಪಿ ಫಾದರ್ಸ್ ಡೇ.
ಮುಂದಿನ ಜನ್ಮದಲ್ಲಿ,
ನನ್ನ ಅಪ್ಪನ ಜೊತೆ ಬಾಳುವ
ಅವಕಾಶ ಮಾಡಿಕೊಡು ದೇವರೇ..
Happy Father’s Day Wishes 19 June 2022 in Kannada
ತಂದೆಯ ದಿನದ ಆಚರಣೆ ವರ್ಷಕ್ಕೆ ಒಮ್ಮೆ ಮಾತ್ರ ಬರಬಹುದು. ಆದರೆ, ನೀವು ನೀಡಿದ ಪ್ರೀತಿಯನ್ನು, ನಿಮ್ಮ ತ್ಯಾಗವನ್ನು ನಾನು ಪ್ರತಿದಿನ ನೆನಪಿಸಿಕೊಳ್ಳುತ್ತೇನೆ, ಕೃತಜ್ಞತೆ ಅರ್ಪಿಸುತ್ತೇನೆ. ಐ ಲವ್ ಯು ಅಪ್ಪ.

ಈ ಜಗತ್ತಿನಲ್ಲಿ ನನ್ನ ರಾಜಕುಮಾರಿಯಂತೆ
ನೋಡಿಕೊಂಡು ನೀನು ರಾಜ ಆದೆ ಅಪ್ಪ,
ಹ್ಯಾಪಿ ಫಾದರ್ಸ್ ಡೇ ಅಪ್ಪ.
ನೀವು ಕೇವಲ ತಂದೆ ಅಷ್ಟೇ ಅಲ್ಲ, ನನ್ನ ಉತ್ತಮ ಸ್ನೇಹಿತರು ಕೂಡ. ಅಪ್ಪಂದಿರ ದಿನದ ಶುಭಾಶಯಗಳು ಅಪ್ಪ
ತಂದೆ ನಿಜವಾದ ಸೂಪರ್ ಹೀರೋ. ಸದಾ ಹೃದಯವಂತಿಕೆ ಮತ್ತು ಸ್ಫೂರ್ತಿಯ ಚಿಲುಮೆಯಂತೆ ಇರುವ ತಂದೆ ಮಕ್ಕಳ ಪಾಲಿನ ದೊಡ್ಡ ಶಕ್ತಿ. ನನ್ನ ಬಹುದೊಡ್ಡ ಶಕ್ತಿಯಾದ ಅಪ್ಪ ನಿಮಗೆ ತಂದೆಯ ದಿನದ ಶುಭಾಶಯಗಳು
ನಾ ಸೋತಾಗ ಬೆನ್ನು ತಟ್ಟಿ
ಮುಂದಿನ ಗೆಲುವಿಗೆ ಭರವಸೆ
ತುಂಬಿದವರು ನೀವು ಅಪ್ಪಾ,
ಹ್ಯಾಪಿ ಫಾದರ್ಸ್ ಡೇ ನಿಮಗೆ.
ನಾನು ನಿನ್ನನ್ನು ಪ್ರೀತಿಸುತ್ತೇನೆ, ತಂದೆ. ನೀವು ನನ್ನ ರಾತ್ರಿಯ ಆಕಾಶದಲ್ಲಿ ಪ್ರಕಾಶಮಾನವಾದ ನಕ್ಷತ್ರ, ನನ್ನ ನಕ್ಷತ್ರಪುಂಜದಲ್ಲಿ ಹೊಳೆಯುವ ನಕ್ಷತ್ರಪುಂಜ ಮತ್ತು ಮಿನುಗುವ ನಕ್ಷತ್ರ, ಅವನು ಯಾವಾಗಲೂ ನನಗಾಗಿ ಇರುತ್ತಾನೆ ಎಂದು ತೋರಿಸುತ್ತದೆ. ನೀವು ಅದ್ಭುತ ವ್ಯಕ್ತಿಯಾಗಿದ್ದಕ್ಕಾಗಿ ತುಂಬಾ ಧನ್ಯವಾದಗಳು.
ಅಮ್ಮ ನಿನ್ನನ್ನು ಏಕೆ ತುಂಬಾ ಪ್ರೀತಿಸುತ್ತಾಳೆಂದು ನಾನು ನೋಡುತ್ತೇನೆ. ನೀವು ಅದ್ಭುತ ವ್ಯಕ್ತಿ, ಪ್ರೀತಿಯ ತಂದೆ ಮತ್ತು ಸುತ್ತಲೂ ಮಹಾನ್ ವ್ಯಕ್ತಿ. ನೀವು ಇಲ್ಲದೆ ನನ್ನ ಜೀವನವನ್ನು ನಾನು ಊಹಿಸಲು ಸಾಧ್ಯವಿಲ್ಲ.
ಒಬ್ಬ ತಂದೆ ತನ್ನ ಮಗುವಿನ ಮೊದಲ ಮತ್ತು ಪ್ರಮುಖ ನಾಯಕ.
ತಂದೆಯ ದಿನಾಚರಣೆಯ ಶುಭಾಶಯಗಳು
Happy Father’s Day Quotes in Kannada 2022
ದೇವರು ನನಗೆ ಬೇಕಾದುದನ್ನು ನಿಖರವಾಗಿ ತಿಳಿದಿದ್ದಾನೆ…
ಆದ್ದರಿಂದ ಅವನು ನಿನ್ನನ್ನು ನನ್ನ ಅಪ್ಪ ಎಂದು ಆರಿಸಿಕೊಳ್ಳುತ್ತಾನೆ…
ತಂದೆಯ ದಿನಾಚರಣೆಯ ಶುಭಾಶಯಗಳು
ತಂದೆಯೊಬ್ಬರು ಮಗುವಿನ ಅವಶ್ಯಕತೆಗಳನ್ನು ಲೆಕ್ಕಿಸದೆ ಸಹಾಯ ಹಸ್ತ ನೀಡಲು ಯಾವಾಗಲೂ ಸಿದ್ಧರಾಗಿದ್ದಾರೆ.
ತಂದೆಯ ದಿನಾಚರಣೆಯ ಶುಭಾಶಯಗಳು
ನಾ ಸೋತಾಗ ಬದುಕಿಗೆ ಭರವಸೆ ಹೇಳಿ
ಗೆಳೆಯನ ಹಾಗೆ ಸಾಥ್ ನೀಡಿದವರು ನೀವು ಅಪ್ಪ,
ಹ್ಯಾಪಿ ಫಾದರ್ಸ್ ಡೇ ನಿಮಗೆ.
ಅಂತೆಯೇ, ಪ್ರತಿವರ್ಷದ ಜೂನ್ ಮೂರನೇ ಭಾನುವಾರವನ್ನು ತಂದೆಯ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಜೂನ್ 20 ಅಂದರೆ ಇವತ್ತು ತಂದೆಯ ದಿನವನ್ನು ಆಚರಿಸಲಾಗುತ್ತಿದೆ. ಹೀಗಾಗಿ, ಇವತ್ತು ಎಲ್ಲರೂ ತಮ್ಮ ತಂದೆಗೆ ಶುಭ ಹಾರೈಸಿ ಖುಷಿಪಟ್ಟಿದ್ದಾರೆ.
The post Happy Fathers Day Quotes in Kannada 19 June 2022 Download Fathers Day Wishes in Kannada appeared first on University News.
from University News
Post a Comment
Post a Comment